Mysore Dasara 2018 : ಮೈಸೂರು ಅರಮನೆಯಲ್ಲಿ ಇಂದು ವಿಜಯದಶಮಿ ಆಚರಣೆ | Oneindia kannada

2018-10-22 4

Today Vijayadashami ritual was held in the Mysuru palace. At 8 am Uttara pooja, Vajramushti Kalaga, Banni mara pooja and other religious activities took place.

ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್‌ ತಾಯಿ ಪುಟ್ಟರತ್ನಮ್ಮಣ್ಣಿ ಹಾಗೂ ನಾದಿನಿ ವಿಶಾಲಾಕ್ಷಿ ಅವರ ನಿಧನದಿಂದ ಸ್ಥಗಿತಗೊಂಡಿದ್ದ ವಿಜಯದಶಮಿ ಕಾರ್ಯಕ್ರಮಗಳು ಅರಮನೆಯಲ್ಲಿ ಇಂದು ಸಂಪನ್ನಗೊಂಡಿದೆ.

Videos similaires